ವಿದೇಶದ ಪಿಚ್ಗಳಲ್ಲಿ ಇನ್ನಿಂಗ್ಸ್ ಆರಂಭಿಸುವುದು ಉಪಖಂಡದ ಪಿಚ್ಗಳಲ್ಲಿ ಆರಂಭಿಸುವುದಕ್ಕಿಂತ ಬಹಳ ಭಿನ್ನವಾಗುರುತ್ತದೆ. ಭಾರತದ ಪಿಚ್ಗಳಲ್ಲಿ ಹೆಚ್ಚು ಪುಟಿತವಿರೋದಿಲ್ಲ ಮತ್ತು ಬಾಲು ಗಾಳಿಯಲ್ಲಿ ಜಾಸ್ತಿ ಸ್ವಿಂಗ್ ಆಗುವುದಿಲ್ಲ<br /><br />Starting innings on foreign pitches is very different from starting on subcontinent pitches. India's pitches are not very bouncy and the ball does not swing in the air<br />